ಯುವಿ ಪ್ರಕಾರ ಇಂಗ್ಲೆಂಡ್ ಸರಣಿಗೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಬೇಕಿತ್ತು. ಏಕೆಂದರೆ ಇಂಗ್ಲೆಂಡ್ ಪಿಚ್ನಲ್ಲಿ ಸ್ವಿಂಗ್ ಬೌಲರ್‌ಗಳು ಅಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ.<br /><br />Bhuvneshwar Kumar should have been selected for the England series. This is because swing bowlers have proven to be more effective on the England pitch says yuvaraj singh